ಕಾಂಗ್ರೆಸ್‌ನಲ್ಲಿ ಕಾಯುವುದು ಬಹಳ ಮುಖ್ಯ, ನಮಗೂ ಅವಕಾಶ ಸಿಗಲಿದೆ: ಸಚಿವ ಸತೀಶ್ ಜಾರಕಿಹೊಳಿ ಧೀಮಂತ ನಡೆ

ಬೆಳಗಾವಿ: “ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯುವುದು ಅತ್ಯಂತ ಪ್ರಮುಖವಾಗಿದೆ. ಜಿ. ಪರಮೇಶ್ವರ್ ಅವರಿಗೆ 13 ವರ್ಷಗಳ ಬಳಿಕ ಡಿಸಿಎಂ ಹುದ್ದೆ ಸಿಕ್ಕಿದೆ. ನಾವೂ ಕಾಯಬೇಕು, ನಮಗೂ ಮುಂದಿನ ದಿನಗಳಲ್ಲಿ ಖಂಡಿತ ಅವಕಾಶ ಸಿಗಲಿದೆ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ, ಪಕ್ಷದಲ್ಲಿನ ಆಂತರಿಕ ವಿದ್ಯಮಾನಗಳು, ಅಹಿಂದ ರಾಜಕಾರಣ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿಗಳ ಕುರಿತು ಮುಕ್ತವಾಗಿ ಮನಸ್ಸು ಬಿಚ್ಚಿ ಮಾತನಾಡಿದರು. ಪಕ್ಷ […]

ಮತ್ತಷ್ಟು ಓದಿ..