ಶತ್ರುತ್ವ ಮರೆತ ಮಮತೆ: ಶಿವಮೊಗ್ಗದಲ್ಲಿ ಬೆಕ್ಕಿನ ಮರಿಗೆ ಹಾಲುಣಿಸಿ ಮನುಷ್ಯನಿಗೆ ಪಾಠ ಕಲಿಸಿದ ಸಾಕು ನಾಯಿ!

ಶಿವಮೊಗ್ಗ: “ಬೆಕ್ಕು ಮತ್ತು ನಾಯಿ” ಎಂದರೆ ಜನ್ಮಜನ್ಮಾಂತರದ ವೈರತ್ವ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಪ್ರಕೃತಿಯ ನಿಯಮವನ್ನೇ ಮೀರಿ, ತನ್ನ ಬದ್ಧ ವೈರಿಯಾದ ಬೆಕ್ಕಿನ ಮರಿಗೆ ನಾಯಿಯೊಂದು ಹಾಲುಣಿಸುವ ಮೂಲಕ ತಾಯ್ತನದ ಮಮತೆಯನ್ನು ಉಣಬಡಿಸಿರುವ ಅಪರೂಪದ ಮತ್ತು ಮನಮಿಡಿಯುವ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ​ಅರಸಾಳು ಗ್ರಾಮದ ಅಪರೂಪದ ದೃಶ್ಯ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಗ್ರಾಮದ ನಿವಾಸಿ ಬೋರಣ್ಣ ಎಂಬುವವರ ಮನೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬೋರಣ್ಣ ಅವರು ಸಾಕಿರುವ […]

ಮತ್ತಷ್ಟು ಓದಿ..