ಜೀವಭಯದಲ್ಲಿ ಲಕ್ಷಾಂತರ ಜನ, ಶತಮಾನದ ಭೀಕರ ಭೂಕಂಪಕ್ಕೆ ಕಂಗೆಟ್ಟ ವೆನೆಜುವೆಲಾ: ತುರ್ತು ಪರಿಸ್ಥಿತಿ ಘೋಷಣೆ

ಕರಕಾಸ್ (ವೆನೆಜುವೆಲಾ): ದಕ್ಷಿಣ ಅಮೆರಿಕಾದ ಪ್ರಮುಖ ದೇಶವಾದ ವೆನೆಜುವೆಲಾದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಬುಧವಾರ ಸಂಜೆ (ಸ್ಥಳೀಯ ಕಾಲಮಾನ ಸಂಜೆ 6 ಗಂಟೆಯ ನಂತರ) ಕೆಲವೇ ಸೆಕೆಂಡುಗಳ ಅಂತರದಲ್ಲಿ ಎರಡು ಭಾರಿ ಪ್ರಬಲ ಭೂಕಂಪಗಳು ಸಂಭವಿಸಿದ್ದು, ದೇಶದ ರಾಜಧಾನಿ ಕರಕಾಸ್ ಸೇರಿದಂತೆ ಹಲವು ರಾಜ್ಯಗಳು ಸಂಪೂರ್ಣವಾಗಿ ನಡುಗಿವೆ.ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮಗೊಂಡಿದ್ದು, ಇಡೀ ದೇಶದಲ್ಲಿ ಪ್ರಸ್ತುತ ತುರ್ತು ಪರಿಸ್ಥಿತಿ (State of Emergency) ಘೋಷಿಸಲಾಗಿದೆ. ಇದು ವೆನೆಜುವೆಲಾ ಇತಿಹಾಸದಲ್ಲೇ ಶತಮಾನದ ಅತ್ಯಂತ ಭೀಕರ ಭೂಕಂಪ ಎಂದು […]

ಮತ್ತಷ್ಟು ಓದಿ..