ಬೊಜ್ಜು ಮತ್ತು ಮಧುಮೇಹಕ್ಕೆ ಬ್ರೇಕ್ ಹಾಕಬೇಕೇ? ಊಟದ ನಂತರದ 10 ನಿಮಿಷದ ನಡಿಗೆಯ ‘ಮ್ಯಾಜಿಕ್’ ಇಲ್ಲಿದೆ!

ಇಂದಿನ ಕಂಪ್ಯೂಟರ್ ಯುಗದ ಧಾವಂತದಲ್ಲಿ ನಮ್ಮ ದೈನಂದಿನ ಜೀವನಶೈಲಿ ಸಂಪೂರ್ಣವಾಗಿ ಯಾಂತ್ರಿಕವಾಗಿದೆ. ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಜಂಕ್ ಫುಡ್ ಸಂಸ್ಕೃತಿ ಮತ್ತು ದೈಹಿಕ ಶ್ರಮ ಇಲ್ಲದಿರುವುದು ಇಂದಿನ ಬಹುತೇಕರ ದೊಡ್ಡ ತಲೆನೋವಾಗಿದೆ. ಇದರ ನೇರ ಪರಿಣಾಮವೇ ‘ತೂಕ ಏರಿಕೆ’ ಮತ್ತು ‘ಹೊಟ್ಟೆಯ ಬೊಜ್ಜು’. ಈ ಬೊಜ್ಜು ಕೇವಲ ದೈಹಿಕ ಸೌಂದರ್ಯವನ್ನು ಕೆಡಿಸುವುದಷ್ಟೇ ಅಲ್ಲ, ಸದ್ದಿಲ್ಲದೆ ಮಧುಮೇಹ (Diabetes), ಬಿಪಿ (Hypertension) ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಗೆ ದಾರಿಯಾಗುತ್ತದೆ. ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸಲು ಜನ ಜಿಮ್, […]

ಮತ್ತಷ್ಟು ಓದಿ..