ನಾನು ಯಾವ ಬಣವೂ ಅಲ್ಲಾ, ಸಿಎಂ – ಡಿಸಿಎಂ ಇಬ್ಬರೂ ನಮ್ಮವರೆ: ಯೋಗಿಶ್ವರ್
ರಾಮನಗರ: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಸಿಎಂ, ಡಿಸಿಎಂ ಇಬ್ಬರು ನಮ್ಮವರು. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸಿಎಂ, ಡಿಸಿಎಂ ಅವರನ್ನ ಭೇಟಿಯಾಗಿದ್ದೆ. ಇಂದು ಸಹಾ ಸಿಎಂ ಬಳಿ ಚರ್ಚೆ ಮಾಡಿ ಬಂದಿದಿನಿ. ಆದರೆ ರಾಜಕಾರಣ ಚರ್ಚೆ ಮಾಡಿಲ್ಲ ಎಂದಿದ್ದಾರೆ. ನಾನು ಯಾವ ಬಣನೂ ಅಲ್ಲ. ನಾನು ಕಾಂಗ್ರೆಸ್ ನಲ್ಲಿ ಒಂದು ವರ್ಷದ ಮಗು ಎಂದಿರುವ ಯೋಗಿಶ್ವರ್, ಕೆಲ ಶಾಸಕರು ದೆಹಲಿಗೆ […]
ಮತ್ತಷ್ಟು ಓದಿ..
