ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಡಿಕಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೀದರ್: ಸರ್ಕಾರಿ ಬಸ್ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಔರಾದ ತಾಲೂಕಿನ ಬಲ್ಲೂರ ಗ್ರಾಮದ ಸಮೀಪ ನಡೆದಿದೆ. ಬೀದರ್-ಔರಾದ್ ಹೆದ್ದಾರಿಯ (161A) ಬಲ್ಲೂರ ಗ್ರಾಮದ ಸಮಿಪ ಈ ಘಟನೆ ನಡೆದಿದ್ದು, ಔರಾದ ಘಟಕದ ಬಸ್ ಸಂಖ್ಯೆ KA 38 F 1264 ಔರಾದ – ಬೀದರ ತಡೆರಹಿತ ಬಸ್ ಇದಾಗಿದ್ದು, ಹಿಂಬದಿಯಿಂದ ವೇಗವಾಗಿ ಬಂದ ಬಸ್ ಮುಂಭಾಗದಲ್ಲಿ ಚಲಿಸುತ್ತಿರುವ ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಏರಿದೆ. ಬಸ್‌ […]

ಮತ್ತಷ್ಟು ಓದಿ..